Friday, May 15, 2026
Friday, May 15, 2026

ಅಡಿಗಾಸ್‌ ಯಾತ್ರಾದಿಂದ ನ್ಯೂಜಿಲೆಂಡ್‌ ಪ್ರವಾಸ

ನವೆಂಬರ್‌ನಿಂದ ಏಪ್ರಿಲ್‌ವರೆಗಿನ ಕಾಲವು ನ್ಯೂಜಿಲೆಂಡ್‌ಗೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದ್ದು, ಅಡಿಗಾಸ್‌ ಯಾತ್ರಾ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತದೆ. 3-4 ಸ್ಟಾರ್‌ ಹೊಟೇಲ್‌ಗಳಲ್ಲಿ ವಾಸ್ತವ್ಯ, ಅತ್ಯುತ್ತಮ ಊಟೋಪಚಾರ, ಭಾರತೀಯ ಮತ್ತು ಅಂತಾರಾಷ್ಟ್ರೀಯ ಭೋಜನ, ಎಂಟ್ರಿ ಟಿಕೆಟ್‌, ಸ್ಥಳೀಯ ಪರ್ಮಿಟ್‌, ಟ್ಯಾಕ್ಸ್‌, ಕಾಂಪ್ಲಿಮೆಂಟರಿ ಬ್ರೇಕ್‌ ಫಾಸ್ಟ್‌, ವೀಸಾ ವ್ಯವಸ್ಥೆ, ವಿಮೆ ಸೇರಿದಂತೆ ಸಮಗ್ರ ಅನುಕೂಲಗಳನ್ನು ಒದಗಿಸುವುದರಿಂದ ನೆಮ್ಮದಿಯಿಂದ ಪ್ರವಾಸವನ್ನು ಎಂಜಾಯ್‌ ಮಾಡಬಹುದು.

ಪ್ರಪಂಚದ ಅತ್ಯಂತ ಸುಂದರ ದೇಶಗಳ ಪಟ್ಟಿಯಲ್ಲಿ ಸದಾ ಮೊದಲ ಸಾಲಿನಲ್ಲಿರುವ ನ್ಯೂಜಿಲೆಂಡ್ ದೇಶಕ್ಕೆ ಅಡಿಗಾಸ್‌ ಯಾತ್ರಾ ಪ್ರವಾಸ ಪ್ಯಾಕೇಜ್‌ ಘೋಷಣೆ ಮಾಡಿದೆ.

ನ್ಯೂಜಿಲೆಂಡ್‌ ದೇಶವು ನಾರ್ತ್‌ ಐಲೆಂಡ್ ಮತ್ತು ಸೌತ್‌ ಐಲೆಂಡ್‌ ಎಂಬ ಎರಡು ಪ್ರಮುಖ ದ್ವೀಪಗಳನ್ನು ಹೊಂದಿದ್ದು, ಸಾಹಸ ಕ್ರೀಡೆಗಳ ರಾಜಧಾನಿ ಕ್ವೀನ್ಸ್‌ ಟೌನ್‌, ಆಧುನಿಕ ನಗರ ಮತ್ತು ಸಮುದ್ರ ತೀರದ ಸೌಂದರ್ಯವಿರುವ ಅಕ್ಲೆಂಡ್‌, ಜಗತ್ತಿನ ಅತ್ಯಂತ ಸುಂದರ ಫಿಯೋರ್ಡ್‌ಗಳಲ್ಲಿ ಒಂದಾಗಿರುವ ಮಿಲ್‌ ಫೋರ್ಡ್ ಸೌಂಡ್‌, ಗೀಸರ್‌ಗಳು ಮತ್ತು ಜಿಯೋಥರ್ಮಲ್‌ ಅದ್ಭುತಗಳಿರುವ ರೊಟೋರುವಾ, ನ್ಯೂಜಿಲೆಂಡ್‌ನ ಅತಿ ಎತ್ತರದ ಪರ್ವತ ಮೌಂಟ್‌ ಕುಕ್‌ ಅದ್ಭುತ ಅನುಭವ ನೀಡುತ್ತದೆ. ಸಾಹಸ ಕ್ರೀಡೆಗಳನ್ನು ಇಷ್ಟಪಡುವವರಿಗೆ ನ್ಯೂಜಿಲೆಂಡ್‌ ಒಂದು ಪ್ಯಾರಡೈಸ್‌ನಂತಿದ್ದು, ಇಲ್ಲಿ ಬಂಗಿ ಜಂಪಿಂಗ್‌, ಸ್ಕೈ ಡೈವಿಂಗ್‌, ಜೆಟ್‌ ಬೋಟಿಂಗ್‌, ಗ್ಲೇಸಿಯರ್‌ ಹೈಕಿಂಗ್‌, ರಿವರ್‌ ರಾಫ್ಟಿಂಗ್‌, ಹೆಲಿಕಾಪ್ಟರ್‌ ರೈಡ್ಸ್‌ ಮೋಜು-ಮಸ್ತಿಯನ್ನು ಮಾಡಬಹುದು. ವಿಶೇಷವಾಗಿ ಕ್ವೀನ್ಸ್‌ ಟೌನ್‌ ನಗರವನ್ನು ‘ಅಡ್ವೆಂಚರ್‌ ಕ್ಯಾಪಿಟಲ್‌ ಆಫ್‌ ಸಿ ವರ್ಲ್ಡ್‌’ ಎಂದು ಕರೆಯಲಾಗುತ್ತಿದ್ದು ಇಲ್ಲಿಗೂ ಭೇಟಿ ನೀಡಬಹುದು.

ಇದನ್ನೂ ಓದಿ: ಅಡಿಗಾಸ್‌ ಯಾತ್ರಾದಿಂದ ಪ್ರವಾಸಿಗರಿಗೆ ಸಿಹಿ ಸುದ್ದಿ

ನವೆಂಬರ್‌ನಿಂದ ಏಪ್ರಿಲ್‌ವರೆಗಿನ ಕಾಲವು ನ್ಯೂಜಿಲೆಂಡ್‌ಗೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದ್ದು, ಅಡಿಗಾಸ್‌ ಯಾತ್ರಾ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತದೆ. 3-4 ಸ್ಟಾರ್‌ ಹೊಟೇಲ್‌ಗಳಲ್ಲಿ ವಾಸ್ತವ್ಯ, ಅತ್ಯುತ್ತಮ ಊಟೋಪಚಾರ, ಭಾರತೀಯ ಮತ್ತು ಅಂತಾರಾಷ್ಟ್ರೀಯ ಭೋಜನ, ಎಂಟ್ರಿ ಟಿಕೆಟ್‌, ಸ್ಥಳೀಯ ಪರ್ಮಿಟ್‌, ಟ್ಯಾಕ್ಸ್‌, ಕಾಂಪ್ಲಿಮೆಂಟರಿ ಬ್ರೇಕ್‌ ಫಾಸ್ಟ್‌, ವೀಸಾ ವ್ಯವಸ್ಥೆ, ವಿಮೆ ಸೇರಿದಂತೆ ಸಮಗ್ರ ಅನುಕೂಲಗಳನ್ನು ಒದಗಿಸುವುದರಿಂದ ನೆಮ್ಮದಿಯಿಂದ ಪ್ರವಾಸವನ್ನು ಎಂಜಾಯ್‌ ಮಾಡಬಹುದು.

ಆಸಕ್ತರು ಹೆಚ್ಚಿನ ಮಾಹಿತಿಗೆ ಅಡಿಗಾಸ್‌ ಯಾತ್ರಾವನ್ನು ಸಂಪರ್ಕಿಸಿ: 080-26616678 / 7022259008 / 9449478944

Website: www.adigasyatra.com

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ