Friday, June 26, 2026
Friday, June 26, 2026

ಅಡಿಗಾಸ್‌ ಯಾತ್ರಾದಿಂದ ಶ್ರೀಲಂಕಾ ಪ್ರವಾಸ!

ಶ್ರೀಲಂಕಾ ಪ್ರವಾಸದ ವೇಳೆ 4 ಸ್ಟಾರ್‌ ಹೋಟೆಲ್‌ ಗಳಲ್ಲಿ ಅತ್ಯುತ್ತಮ ಊಟೋಪಚಾರ, ಭಾರತೀಯ - ಅಂತಾರಾಷ್ಟ್ರೀಯ ಭೋಜನ, ಎಂಟ್ರಿ ಟಿಕೆಟ್‌, ಸ್ಥಳೀಯ ಪರ್ಮಿಟ್‌, ಟ್ಯಾಕ್ಸ್‌, ಕಾಂಪ್ಲಿಮೆಂಟರಿ ಬ್ರೇಕ್‌ ಫಾಸ್ಟ್‌, ವಿಮೆ, ವೀಸಾ ವ್ಯವಸ್ಥೆ ಸೇರಿದಂತೆ ವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡಲಿದೆ ಎಂದು ಅಡಿಗಾಸ್‌ ಯಾತ್ರಾ ಸಂಸ್ಥೆ ತಿಳಿಸಿದೆ.

ಸುಂದರವಾದ ಕಡಲತೀರಗಳು, ಐತಿಹಾಸಿಕ ಬೌದ್ಧ ತಾಣಗಳು ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ನೆರೆಯ ಶ್ರೀಲಂಕಾ ಭಾರತೀಯರಿಗೆ ಅತ್ಯಂತ ಸುಲಭ ಹಾಗೂ ಆಕರ್ಷಕ ಪ್ರವಾಸಿ ತಾಣವಾಗಿದೆ. ಶ್ರೀಲಂಕಾ ಪ್ರವಾಸವನ್ನು ಯೋಜಿಸುವವರಿಗಾಗಿ ಅಡಿಗಾಸ್‌ ಯಾತ್ರಾ ವಿಶೇಷ ಪ್ರವಾಸವನ್ನು ಆಯೋಜಿಸಿದೆ. ಮನವರಿ, ಮುನ್ನೇಶ್ವರಂ ದೇವಸ್ಥಾನ, ತ್ರಿಕೋಣಮಲಿ, ರಂಬೋಡ ಹನುಮಾನ್ ದೇವಸ್ಥಾನ, ಅಶೋಕ ವನ, ಸೀತಾ ಅಗ್ನಿಪ್ರವೇಶ, ರಾವಣ ಜಲಪಾತದಂಥ ಪ್ರಮುಖ ಪ್ರವಾಸಿ ಮತ್ತು ಧಾರ್ಮಿಕ ತಾಣಗಳನ್ನು ಭೇಟಿ ಮಾಡುವ ಅವಕಾಶವನ್ನು ಅಡಿಗಾಸ್‌ ಯಾತ್ರಾ ಕಲ್ಪಿಸಿದೆ.

ಸೀಗಿರಿಯಾ ರಾಕ್ ಫೋಟೋಶಾಪ್, ನುವಾರ ಎಲಿಯಾ, ಕತರಗಾಮ, ಮಾದು ನದಿ ಕ್ರೂಸ್ ಮಾತ್ರವಲ್ಲದೆ ಶ್ರೀಲಂಕಾ ರಾಜಧಾನಿಯಾದ ಕೊಲಂಬೊ ನಗರದ ಪ್ರಮುಖ ಆಕರ್ಷಣೆಗಳನ್ನೂ ವೀಕ್ಷಿಸಬಹುದು.

4 ಸ್ಟಾರ್‌ ಹೋಟೆಲ್‌ ಗಳಲ್ಲಿ ಅತ್ಯುತ್ತಮ ಊಟೋಪಚಾರ, ಭಾರತೀಯ - ಅಂತಾರಾಷ್ಟ್ರೀಯ ಭೋಜನ, ಎಂಟ್ರಿ ಟಿಕೆಟ್‌, ಸ್ಥಳೀಯ ಪರ್ಮಿಟ್‌, ಟ್ಯಾಕ್ಸ್‌, ಕಾಂಪ್ಲಿಮೆಂಟರಿ ಬ್ರೇಕ್‌ ಫಾಸ್ಟ್‌, ವಿಮೆ, ವೀಸಾ ವ್ಯವಸ್ಥೆ ಸೇರಿದಂತೆ ವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡಲಿದೆ ಎಂದು ಅಡಿಗಾಸ್‌ ಯಾತ್ರಾ ಸಂಸ್ಥೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಅಡಿಗಾಸ್‌ ಯಾತ್ರಾವನ್ನು ಸಂಪರ್ಕಿಸಿ: 080-26616678/ 7022259008/ 9449478944. website : www.adigasyatra.com

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ