Monday, July 21, 2025
Monday, July 21, 2025

ಮಾನವನಾಗಿ ಹುಟ್ಟಿದ್​ ಮೇಲೆ ಏನೇನ್​ ಕಂಡಿ? | ವಿಶ್ವವಾಣಿಯ ಹೊಸ ಪ್ರವಾಸ, ಹೊಸ ಸಾಹಸ. ನಿರೀಕ್ಷಿಸಿ...

ಪ್ರವಾಸಿ ಪ್ರಪಂಚ- ವಿಶ್ವವಾಣಿ ಸಮೂಹದ ಮುಖ್ಯಸ್ಥರು ಮತ್ತು ಖ್ಯಾತ ಪತ್ರಕರ್ತರಾದ ವಿಶ್ವೇಶ್ವರ ಭಟ್ ನೇತೃತ್ವದ ವಿನೂತನ ಪ್ರಯತ್ನ. ಕನ್ನಡ ಪತ್ರಿಕೋದ್ಯಮದಲ್ಲಿ ಪ್ರವಾಸ ಮತ್ತು ಪ್ರಯಾಣದ ಬಗ್ಗೆ ಮತ್ತು ತಾಣಗಳ ಬಗ್ಗೆ ಸುದ್ದಿ, ಮಾಹಿತಿ ಮತ್ತು ಪ್ರವಾಸ ಕಥಾನಕಗಳಿಗೋಸ್ಕರವೇ ಪ್ರಾರಂಭವಾಗಿರುವ ಮೊತ್ತಮೊದಲ ಹಾಗೂ ಏಕೈಕ ಪತ್ರಿಕೆ ಪ್ರವಾಸಿ ಪ್ರಪಂಚ. ಅದರ ದೃಶ್ಯ ಮಾಧ್ಯಮ ರೂಪವೇ ಪ್ರವಾಸಿ ಪ್ರಪಂಚ ಡಿಜಿಟಲ್ ಚಾನೆಲ್. ಇಲ್ಲಿ ರಾಜ್ಯದ ದೇಶದ ಮತ್ತು ವಿದೇಶಗಳ ಪ್ರವಾಸಿ ಸುದ್ದಿಗಳು, ಆಸಕ್ತಿಕರ ಮಾಹಿತಿಗಳು, ಪ್ರವಾಸಿಗರ ಅನುಭವಗಳು, ಪ್ರವಾಸಕ್ಕೆ ಸಂಬಂಧಿಸಿದ ಸಂದರ್ಶನಗಳು, ಮನರಂಜನಾ ವಿಚಾರಗಳು ಎಲ್ಲವೂ ನೋಡಲು ಸಿಗುತ್ತದೆ

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..